ಶ್ರೀ ಪಾಂಡುರಂಗ ಜಯಂತಿ ಹಾಗೂ ಉತ್ಸವ ಮತ್ತು ತತ್ವ ಅಧ್ಯಯನವನ್ನು ಸ್ಥಾಪಿಸುವುದು.
ಗ್ರಂಥಾಲಯವನ್ನು ಸ್ಥಾಪಿಸುವುದು ಮತ್ತು ನಿರ್ವಹಿಸುವುದು.
ಕೃಷಿ ಮತ್ತು ಕೃಷಿ ಆಧಾರಿತ ವ್ಯವಸಾಯದ ಬಗ್ಗೆ ಶಿಕ್ಷಣವನ್ನು ಕೊಡುಸುವುದು ಹಾಗೂ ಕನ್ನಡ/ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದು.
ಸನಾತನ ವೇದಾಂತ ಉಪನಿಷತ್, ಶರಣ ಸಾಹಿತ್ಯ, ಧರ್ಮದ ಬಗ್ಗೆ ಜನರಲ್ಲಿ ನಿಜವಾದ ಜ್ಞಾನವನ್ನು ಮೂಡಿಸುವುದು.
ಸಮಾಜದ ವಿವಿಧ ವರ್ಗಗಳಲ್ಲಿ ಮತೀಯ ಸಾಮರಸ್ಯ ಹಾಗೂ ಕೋಮು ಸೌಹಾರ್ದತೆಯನ್ನು ಬೆಳೆಸುವುದು.
ಸರ್ಕಾರದ ಅನುದಾನದಲ್ಲಿ ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವಜನ ಮನೋಲ್ಲಾಸ ಕಾರ್ಯಕ್ರಮಗಳನ್ನು ನಡೆಸುವುದು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುದಾನದಲ್ಲಿ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವುದು.
ಯೋಗ ಶಿಬಿರ ಮತ್ತು ಸಂಸ್ಕಾರ ಶಿಬಿರಗಳನ್ನು ಏರ್ಪಡಿಸುವುದು.
ಗೋ ಶಾಲೆ ಮಾಡುವುದು (ತೆಗೆಯುವುದು) ಮತ್ತು ನಿರ್ವಹಣೆ.