ಟ್ರಸ್ಟ್ನ ಹೆಸರು: ಶ್ರೀ ಪಾಂಡುರಂಗ ದೇವಸ್ಥಾನ ಟ್ರಸ್ಟ್ ಕಮಿಟಿ, ಚಿಂಚಖಂಡಿ ಬಿ.ಕೆ.
ಕಾರ್ಯವ್ಯಾಪ್ತಿ: ಕರ್ನಾಟಕ ರಾಜ್ಯಾದ್ಯಂತ.
ನೋಂದಣಿ ವಿವರ: ಈ ಟ್ರಸ್ಟ್ ಅನ್ನು 20-02-2023 ರಂದು ಅಧಿಕೃತವಾಗಿ ನೋಂದಾಯಿಸಲಾಗಿದೆ.
(ನೋಂದಣಿ ಸಂಖ್ಯೆ: MDH-4-00399-2022-23).
ಕಚೇರಿ ಸಮಯ: ಬೆಳಿಗ್ಗೆ 10:00 ಗಂಟೆಯಿಂದ ಸಾಯಂಕಾಲ 5:30 ರ ವರೆಗೆ.
ವಿವರಣೆ: ಈ ಟ್ರಸ್ಟ್ ಧಾರ್ಮಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಉದ್ದೇಶಗಳಿಗಾಗಿ ಸ್ಥಾಪಿತವಾಗಿದ್ದು, ಚಿಂಚಖಂಡಿ ಬಿ.ಕೆ. ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿದೆ.